overhead charges
ನಾಮವಾಚಕ

(ಬಹುವಚನ) (ವಾಣಿಜ್ಯದಲ್ಲಿ) (ಸಿಬ್ಬಂದಿ, ಆಡಳಿತ, ಬಂಡವಾಳದ ಮೇಲಿನ ಬಡ್ಡಿ, ಮೊದಲಾದ ಸಾಮಾನ್ಯ ಆವಶ್ಯಕತೆಗಳಿಗಾಗಿ ತಗಲುವ) ಮೇಲಾಡಳಿತ ವೆಚ್ಚ.